SWARNAMRUTHA PRASHANA
Swarnamrutha Prashana
ಮಹಾರಾಜ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ
ಬೆಳವಾಡಿ, ಶ್ರೀರಂಗಪಟ್ಟಣ, ಮಂಡ್ಯ – 571977
ಸ್ವರ್ಣಪ್ರಾಶನ ಅಭಿಯಾನ 2023
ಸ್ವರ್ಣಪ್ರಾಶನವು ಆಯುರ್ವೇದದಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿಶೇಷವಾಗಿ ಮಕ್ಕಳಲ್ಲಿ ಪ್ರಯೋಗಿಸಲಾಗುವ ಒಂದು ಚಿಕಿತ್ಸಾಕ್ರಮ. ಆರು ತಿಂಗಳ ಮಗುವಿನಿಂದ 16 ವರ್ಷದ ಮಕ್ಕಳವರಗೆ ಸ್ವರ್ಣಪ್ರಾಶನವನ್ನು ನೀಡುವುದರಿಂದ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಐಕ್ಯೂ ಮತ್ತು ಬುದ್ಧಿಶಕ್ತಿಯು ವೃದ್ಧಿಸುತ್ತದೆ.
ಸ್ವರ್ಣಪ್ರಾಶನ ಬಿಂದುಗಳನ್ನು ಪ್ರತಿ ಮಾಸದ ಪುಷ್ಯ ನಕ್ಷತ್ರದ ವಿಶೇಷ ದಿನದಂದು ನೀಡಲಾಗುತ್ತದೆ. ಮಕ್ಕಳ ಉತ್ತಮ ಆರೋಗ್ಯ ರಕ್ಷಣೆಗಾಗಿ ಹಾಗು ಸರ್ವಾಂಗೀಣ ಬೆಳವಣಿಗೆಗಾಗಿ ನೀಡಲಾಗುತ್ತದೆ. ಪುಷ್ಯ ನಕ್ಷತ್ರವು ಬಹಳ ವಿಶೇಷವಾದ ಹಾಗು ಪವಿತ್ರವಾದ ನಕ್ಷತ್ರವಾಗಿದ್ದು, ಆಯುರ್ವೇದದ ಪ್ರಕಾರ ಔಷಧೀಯ ಗುಣಗಳನ್ನು ವೃದ್ಧಿಸುವ ಶಕ್ತಿಯನ್ನು ಹೊಂದಿದೆ.
ಸುವರ್ಣಪ್ರಾಶನವು ಔಷಧೀಯ ಗಿಡಮೂಲಿಕೆಗಳಿಂದ ಸಿದ್ಧವಾದ ತುಪ್ಪವಾಗಿದ್ದು ಈ ಕೆಳಗಿನ ಪ್ರಯೋಜನಗಳನ್ನು ಹೊಂದಿದೆ :-
✓ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
✓ ಸ್ಮರಣ ಶಕ್ತಿ ಹಾಗು ಬುದ್ಧಿ ಶಕ್ತಿ ಹೆಚ್ಚಿಸುತ್ತದೆ.
✓ ಜೀರ್ಣಶಕ್ತಿ ವೃದ್ಧಿಸುತ್ತದೆ ಹಾಗು ಶ್ವಾಸಕೋಶದ ಆರೊಗ್ಯವನ್ನು ಕಾಪಾಡುತ್ತದೆ.
✓ ಎಲ್ಲಾ ರೀತಿಯ ಅಲರ್ಜಿಯನ್ನು ತಡೆಗಟ್ಟಬಹುದು.
✓ ಮಗುವಿನ ಕಲಿಕಾ ಶಕ್ತಿ ಮತ್ತು ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ.
- Gold Preparation added with herbal medicines
- Organised every month on Pushya Nakshatra day
- Children aged 0-16 years will be administered with this medicine
- To boost the immunity and health status of children
- The administration of this immune booster drops for a period of 21 months shows remarkable change in enhancing the overall growth and development of the child












